www.dgnsgreenworld.blogspot.com

Monday, July 8, 2019

ಈ ಮರದ ಎಲೆಗಳನ್ನು ಉಪಯೋಗಿಸುವುದರಿಂದ ಹೃದಯಾಘಾತ ನಿಯಂತ್ರಿಸಬಹುದು

ಹಾರ್ಟ್ ಅಟ್ಯಾಕ್ ಸಂಪೂರ್ಣವಾಗಿ ತಡೆಯಲು ಒಂದು ಪರಿಣಾಮಕಾರಿ ಉಪಾಯ ಬಂದೇಬಂತು..

ಈ ಮರದ ಎಲೆಗಳನ್ನು ಇಲ್ಲಿ ಹೇಳಿದಂತೆ ಐದು ದಿನ ಸೇವಿಸಿದರೆ ನಿಮ್ಮ ಇಡೀಯ ಜೀವನದಲ್ಲಿ ನಿಮಗೆ ಹೃದಯಾಘಾತ ಸಂಭವಿಸುವುದಿಲ್ಲ. ಹೌದು. ಈ ಮರದ ಎಲೆಗಳಲ್ಲಿ ಅಷ್ಟೊಂದು ಶಕ್ತಿ ಇದೆಯಂತೆ! ಆ ಮರ ಯಾವುದು ತಿಳಿಯಲು ಮುಂದೆ ಓದಿ.

ಬದಲಾದ ಜೀವನಶೈಲಿಯ ಈ ದಿನಗಳಲ್ಲಿ ಯಾವ ರೋಗ ಯಾವಾಗ ಎಲ್ಲಿ, ಹೇಗೆ ಬರುತ್ತೊ ಗೊತ್ತಾಗಲ್ಲ. ಅಂತಹ ರೋಗಗಳಲ್ಲಿ ಹೃದಾಯಾಘಾತ ಕೂಡ ಒಂದು. ಈ ಹೃದಯಾಘಾತಕ್ಕೆ ಒಂದು ಸುಲಭ ಹಾಗೂ ಪರಿಣಾಮಕಾರಿ ಪರಿಹಾರ ಇಲ್ಲಿದೆ. ಈ ಮರದ ಎಲೆಗಳನ್ನು ಐದು ದಿನ ನಿಯಮಿತವಾಗಿ ಸೇವಿಸಿದರೆ ನಿಮ್ಮ ಜೀವನದಲ್ಲಿ ಎಂದೆಂದಿಗೂ ಹೃದಯಾಘಾತ ಆಗುವುದಿಲ್ಲ.

ಸಾಕಷ್ಟು ಹಣ ಖರ್ಚು ಮಾಡಿ ಅನೇಕ ಡಾಕ್ಟರ್ ‌ಗಳ ಬಳಿ ತೆರಳುವುದಕ್ಕಿಂತ ಮೊದಲು ನಾವು ಆರೋಗ್ಯದಿಂದಿರಲು ಜಾಗೃತೆ ವಹಿಸಬೇಕು. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಆರೋಗ್ಯಕ್ಕಿಂತ ದೊಡ್ಡ ಆಸ್ತಿ ಯಾವುದು ಇಲ್ಲ, ಹಣ ಕೊಟ್ಟರೇ ಏನು ಬೇಕಾದರೂ ಖರೀದಿಸಬಹುದು ಆದರೇ ಆರೋಗ್ಯವನ್ನಲ್ಲ ಎಂಬುದು ನಮಗೆಲ್ಲ ತಿಳಿದಿರುವ ವಿಷಯ. ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು. ಬನ್ನಿ ಹಾಗಾದರೆ ಹೃದಯಾಘಾತ ಆಗದಂತೆ ಅದನ್ನು ಹೇಗೆ ತಡೆಗಟ್ಟಬಹುದು ಎಂದು ತಿಳಿದುಕೊಳ್ಳೊಣ.

ಇದು ನಿಸರ್ಗದಲ್ಲಿ ಉಚಿತವಾಗಿ ಹಾಗು ಸುಲಭವಾಗಿ ಸಿಗುವ ವಸ್ತು. ಅರಳೀ ವೃಕ್ಷದ ಎಲೆಯನ್ನು ಸೇವಿಸುವುದರಿಂದ ಕೇವಲ ಹೃದಯ ಸಂಬಂಧಿ ಕಾಯಿಲೆ ಅಷ್ಟೇ ಅಲ್ಲ ಬದಲಾಗಿ ಅನೇಕ ರೋಗಗಳಿಗೂ ಈ ಎಲೆ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ.

ಇದನ್ನು ಉಪಯೋಗಿಸುವ ವಿಧಾನ ಬಲು ಸುಲಭ. ಅರಳೀ ಮರದ 10 ರಿಂದ 12 ಎಲೆಗಳನ್ನು ಒಂದು ಗ್ಲಾಸ್‌ ನೀರಿನಲ್ಲಿ ಕುದಿಸಬೇಕು, ನಂತರ ಆ ನೀರಿನ ಒಂದು ಭಾಗದಷ್ಟು ಆವಿಯಾದ ನಂತರ ಅದನ್ನು ಹೊರತೆಗೆದು ತಣ್ಣಗಾಗಲು ಇಡಿ, ನಂತರ ಆ ನೀರನ್ನು ಮೂರ್ನಾಲ್ಕು ಗಂಟೆಯ ಒಳಗಾಗಿ ಸಂಪೂರ್ಣವಾಗಿ ಕುಡಿದು ಖಾಲಿಮಾಡಬೇಕು, ಈ ರೀತಿಯಾಗಿ ಸತತ ಐದು ದಿನ ಸೇವಿಸುವುದರಿಂದ ಹೃದಯಾಘಾತ ಸಂಭವಿಸುವುದಿಲ್ಲ.

ಈ ಅಮೂಲ್ಯ ಮಾಹಿತಿಯನ್ನು ನಿಮ್ಮ ಆತ್ಮಿಯರಿಗೆ ತಿಳಿಸಿ. ಇತರರನ್ನು ಹೃದಯಾಘಾತದಿಂದ ತಪ್ಪಿಸಿ ಆರೋಗ್ಯಕರವಾಗಿರಲು ಸಹಾಯ ಮಾಡಿ.

No comments:

Post a Comment

welcome to dgnsgreenworld Family

ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..

ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...

Green World