▬▬▬▬▬ஜ۩۞۩ஜ▬▬▬▬
* *ಶುಭೋದಯ ಆತ್ಮೀಯರೆ*
▬▬▬▬▬ஜ۩۞۩ஜ▬▬▬▬
ಒಂದು ಕಲ್ಲು ಕೇವಲ ಒಮ್ಮೆ ಮಂದಿರಕ್ಕೆ ಹೋಗುತ್ತದೆ. ನಂತರ ಸ್ವತಃ ದೇವರಾಗಿ ಬಿಡುತ್ತದೆ! "ಅದೇ ಮಾನವರು ಪ್ರತಿದಿನ ಮಂದಿರಕ್ಕೆ ಹೋಗುತ್ತಾರೆ. ಆದರೂ ಕಲ್ಲಾಗಿಯೇ ಇರುತ್ತಾರೆ!
ತಾಕತ್ತು ಮಾತಿನಲ್ಲಿರಬೇಕೇ ವಿನಃ ... ಮಾತನಾಡುವ ಧ್ವನಿಯಲ್ಲಲ್ಲ....
ಮಳೆಯಿಂದ ಹೂ ಅರಳುತ್ತೇ ವಿನಃ ... ಪ್ರವಾಹದಿಂದಲ್ಲ... ನೆನಪಿರಲಿ..
▬▬▬▬▬ஜ۩۞۩ஜ▬▬▬▬
*ಧಮೋ೯ ರಕ್ಷತಿ ರಕ್ಷಿತ:*
▬▬▬▬▬ஜ۩۞۩ஜ▬▬▬▬
No comments:
Post a Comment
welcome to dgnsgreenworld Family