💐ನೀನು ಬಂದ ದಾರಿಯಲ್ಲಿ ಹಿಂದೆ ನೋಡು ಅನುಭವ ಸಿಗುತ್ತೆ,
ನಡೆಯುವ ಹಾದಿಯಲ್ಲಿ ಮುಂದೆ ನೋಡು ಭವಿಷ್ಯ ಸಿಗುತ್ತೆ,
ನಿನ್ನ ಸುತ್ತ ಮುತ್ತಲು ನೋಡು ಸತ್ಯ ಅರಿವಾಗುತ್ತೆ,
ನಿನ್ನೊಳಗೆ ನೀನೇ ನೋಡು ಆತ್ಮ ವಿಶ್ವಾಸ ಹೆಚ್ಚುತ್ತದೆ💐
💐ಶುಭೋದಯ💐
*_ಮಳೆಗಾಲದಲ್ಲಿ ಸೇಬು (Apple) ತಿನ್ನುವುದು ಅತ್ಯಂತ ಸುರಕ್ಷಿತ ಮತ್ತು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ._* ಮಳೆಗಾಲದಲ್ಲಿ ಗಾಳಿಯಲ್ಲಿನ ತೇವಾಂ...
No comments:
Post a Comment
welcome to dgnsgreenworld Family