ಅಗಸೆ ಬೀಜ , ಅಗಸಿ ಬೀಜ ಎಂದು ಕರೆಯಲ್ಪಡುವ ಈ Flax seeds ಬೀಜಗಳಿಗೆ,ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಅಲಸಿ ಎಂದು ಕರೆಯುತ್ತಾರೆ.
ಈ ಅಗಸೆ ಬೀಜಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಬಿಳಿ ಜೋಳದ ಜೊತೆಗೆ ಅಗಸಿ ಯನ್ನು ಬೆಳೆಯಲಾಗುತ್ತದೆ.
ಉತ್ತರ ಕರ್ನಾಟಕದಲ್ಲಿ ಇದರ ಬಳಕೆ ಹೆಚ್ಚು. ಬಿಳಿಜೋಳದ ರಾಶಿಯ ಕೊನೆಯಲ್ಲಿ ಅಗಸೆ ಹಾಗೂ ಕುಸಿಬೆ ರಾಶಿ ಮಾಡುತ್ತಾರೆ. ಏಕೆಂದರೆ ಈ ಎರಡೂ ಬೆಳೆಗಳ ಹೊಟ್ಟು ದನ ಕರುಗಳಿಗೆ ಉಪಯೋಗವಿಲ್ಲ.
ಈ ಅಗಸಿ ಹುಲ್ಲು ಜಿಗುಟಾಗಿದ್ದು ದನಗಳು ತಿಂದರೆ ಗಂಟಲಲ್ಲಿ ಸಿಕ್ಕು ಸಾಯುವ ಸಂಭವ ಹೆಚ್ಚು. ಅದಕ್ಕಾಗಿ ರಾಶಿಯ ನಂತರ ಸುಟ್ಟು ಬಿಡುತ್ತಾರೆ.
ಈ ಅಗಸೆ ಬೀಜ ವಿಶ್ವದಲ್ಲಿಯೇ ಅತ್ಯಧಿಕ ಮೆಗ್ನೀಷಿಯಂ ಹೊಂದಿರುವ ಬೀಜವಾಗಿದೆ.
ಮೊದಲೆಲ್ಲ ನಾವು ಹೊಲದಲ್ಲಿ ಕುಳಿತು ಊಟ ಮಾಡುವಾಗ ಅಗಸೆ ಗಿಡದ ಎಲೆ, ಹೂವು ಕಾಯಿಗಳನ್ನು ತಿಂದಿದ್ದೇವೆ.
*ಶೇಂಗಾ, ಬದಾಮು,ಮೀನಿಗಿಂತ ಅತ್ಯಧಿಕ ಪೌಷ್ಟಿಕಾಂಶ ಈ ಬೀಜಗಳಲ್ಲಿದ್ದು, ಇದರ ನಾರಿನಂಶ ದೇಹದ ಕೊಬ್ಬು ಕರಗಿಸಿ, ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಈ ಬೀಜಗಳ ಸೇವನೆ ❤️ ಹೃದಯಾಘಾತ, ಪಾರ್ಶ್ವವಾಯು ತಡೆಯಲು ಸಹಕಾರಿಯಾಗುತ್ತದೆ.
* ಅಗಸೆ ಬೀಜಗಳಲ್ಲಿ ಒಮೆಗಾ -03 ಇದ್ದು ಕಣ್ಣಿನ ಆರೋಗ್ಯಕ್ಕೆ ಉತ್ತಮ.
*ಈ ಬೀಜಗಳ ಸೇವನೆ ಸುಕ್ಕುಗಳನ್ನು ತಡೆದು ಚರ್ಮಕ್ಕೆ ಕಾಂತಿ ನೀಡುತ್ತದೆ.
* ಮಲಬದ್ಧತೆ ನಿವಾರಣೆಗೆ ಬೀಜಗಳ ಸೇವನೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
*ಮೂಳೆಗಳ ಸವೆತ ತಡೆಗಟ್ಟುತ್ತದೆ ಮತ್ತು ವಾತ ನಿವಾರಕವಾಗಿ ಕೆಲಸ ಮಾಡುತ್ತದೆ.
*ಅಗಸೆ ಎಲೆ ಮತ್ತು ಹೂವುಗಳ ಪಲ್ಯ ಮಾಡಿ ತಿನ್ನುವ
ದರಿಂದ ಇರುಳುಗಣ್ಣುರೋಗ ನಿವಾರಣೆಯಾಗುತ್ತದೆ.
*ಅಗಸಿ ಬೀಜಗಳನ್ನು ಹುರಿಯದೇ ಪೌಡರ್ ಮಾಡಿ ರಾತ್ರಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಶೋಧಿಸಿ ಕುದಿಸಿ ಆರಿಸಿದ ನಂತರ ಕಲ್ಲು ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಸೇರಿಸಿ ಕುಡಿದರೆ ಶ್ವಾಸ ರೋಗದಲ್ಲಿ ಲಾಭಕರ.
* ಉತ್ತರ ಕರ್ನಾಟಕದಲ್ಲಿ ಅಗಸಿ ಚಟ್ನಿ ಇಲ್ಲದೇ ಊಟವೇ ಇಲ್ಲ.ಅಗಸಿ ಚಟ್ನಿ ಉತ್ತರ ಕರ್ನಾಟಕದ ಫೇಮಸ್.
ಇತ್ತೀಚಿನ ವರ್ಷಗಳಲ್ಲಿ ಸಂಶೋಧನೆ ಮಾಡಿದ ನಂತರ ಈ ಅಗಸೆ ಬೀಜಗಳನ್ನು ಹುರಿದುFLAX SEEDS ಎಂದು ಆಕರ್ಷಕ ವಾಗಿ ಪ್ಯಾಕಿಂಗ್ ಮಾಡಿ 100 ಗ್ರಾಂ ಗೆ 70ರಿಂದ80 ರೂಪಾಯಿಗೆ ಮಾಲ್ ಗಳಲ್ಲಿ, ಮೆಡಿಕಲ್ ಗಳಲ್ಲಿ ಮಾರುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಕೆ ಜಿ ಗೆ 200 ರೂಪಾಯಿ ಇರಬಹುದು.
ಅಥವಾ ಒಂದು ದಿನಕ್ಕೆ ಎರಡರಿಂದ ಮೂರು ಟೀ ಚಮಚದಷ್ಟು ಹುರಿದ ಅಗಸೆ ಬೀಜಗಳನ್ನು ತಿನ್ನಬಹುದು.
ಪೌಡರ್ ಮಾಡಿ ನೀರಿನಲ್ಲಿ ಸೇವನೆ ಮಾಡಬಹುದು.
ಅಗಸೆ ಬೀಜಗಳ ಎಣ್ಣಿಯನ್ನು ವಾರ್ನಿಶ್, ಪೇಂಟ್ ಗಳಲ್ಲಿ ಶೈನಿಂಗ್ ಬರಲು ಉಪಯೋಗಿಸುತ್ತಾರೆ. ಹೀಗೆ ಬಹು ಉಪಯೋಗಿಯಾದ ಈ ಅಗಸೆ ಬೀಜ ಆಕಾರದಲ್ಲಿ ಚಿಕ್ಕದಾದರೂ ಗುಣಗಳ ರಾಜ.
ಸಾವಯವ ಬೇಸಾಯದಲ್ಲಿ ಬೆಳೆದಿರುವ ಔಷಧಿಯ ಗಿಡಮೂಲಿಕೆಗಳಲ್ಲಿ ಆರೋಗ್ಯಕ್ಕೆ ಉಪಯೋಗವಾಗುವ ಕಣಗಳನ್ನು ಬೇರ್ಪಡಿಸಿ ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಜ್ಞಾನ ದೊಂದಿಗೆ ತಯಾರಿಸಿರುವ ಆಯುರ್ವೇದ ನೈಸರ್ಗಿಕ ಪೌಷ್ಟಿಕ ಆಹಾರ ಉತ್ಪನ್ನಗಳು, ಮನುಷ್ಯರನ್ನು ಆರೋಗ್ಯದಿಂದ ಅನಾರೋಗ್ಯದ ಕಡೆಗೆ ಹೋಗದಂತೆ ಆರೋಗ್ಯ ಕಾಪಾಡುತ್ತವೆ ಹಾಗೂ ಅನಾರೋಗ್ಯ ವಂತರು ಆರೋಗ್ಯವಂತರಾಗಲು ಈ ಆಯುರ್ವೇದ ಪೌಷ್ಟಿಕ ಆಹಾರ ಉತ್ಪನ್ನಗಳು ಸಹಕಾರಿಯಾಗುತ್ತವೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ವಿಶೇಷ ಸೂಚನೆ
ಸಮಯ - ಬೆಳಿಗ್ಗೆ 10-00. ರಿಂದ ಸಂಜೆ 6-00 ಗಂಟೆಯವರೆಗೆ ಲಭ್ಯ.
ಮೋ - 9886801163
Email- samidirect2010@gmail.com
ನಮ್ಮ ದೇಶದ ಸಾವಿರಾರು ವರ್ಷಗಳ ಇತಿಹಾಸವಿರುವ ಆಯುರ್ವೇದದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗೆ ಹಾಗೂ ವೈದ್ಯಕೀಯ ಪ್ರಮಾಣಿಕೃತ ದಾಖಲೆಗಳಿಗಾಗಿ ಜೊತೆಗೆ ಅತ್ಯುತ್ತಮ ಆರೋಗ್ಯಕ್ಕಾಗಿ ಈ ಕೆಳಗಿನ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ
Invite to Join with Samidirect
Joining Link
https://www.samidirect.com/distributor-registration?refId=MC17495310-L-374025
ವಂದೆಗಳೊಂದಿಗೆ
No comments:
Post a Comment
welcome to dgnsgreenworld Family