ನಿತ್ಯಸತ್ಯ ಜ್ಞಾನದ ಭಂಡಾರ🌹
ಯಾವಾಗ ಭಕ್ತಿ ಆಹಾರ ಹೊಕ್ಕುತ್ತದೋ, ಅದು ಪ್ರಸಾದವಾಗುತ್ತದೆ
ಯಾವಾಗ ಭಕ್ತಿ ಹಸಿವನ್ನು ಹೊಕ್ಕುತ್ತದೋ, ಅದು ಉಪವಾಸವಾಗುತ್ತದೆ
ಯಾವಾಗ ಭಕ್ತಿ ನೀರನ್ನು ಹೊಕ್ಕುತ್ತದೋ ಅದು ಅಮೃತವಾಗುತ್ತದೆ
ಯಾವಾಗ ಭಕ್ತಿ ಸಂಗೀತವನ್ನು ಹೊಕ್ಕುತ್ತದೋ ಅದು ಕೀರ್ತನೆಯಾಗುತ್ತದೆ
ಯಾವಾಗ ಭಕ್ತಿ ಮನೆಯನ್ನು ಹೊಕ್ಕುತ್ತದೋ ಅದು ದೇವಾಲಯವಾಗುತ್ತದೆ
ಯಾವಾಗ ಭಕ್ತಿ ಕಾಯಕದಲ್ಲಿ ಹೊಕ್ಕುತ್ತದೋ ಅದು ಕರ್ಮವಾಗುತ್ತದೆ
ಯಾವಾಗ ಭಕ್ತಿ ಯಾತ್ರೆ ಹೊಕ್ಕುತ್ತದೋ ಅದು ತೀರ್ಥಯಾತ್ರೆಯಾಗುತ್ತದೆ
ಯಾವಾಗ ಭಕ್ತಿ ವ್ಯಕ್ತಿಯಲ್ಲಿ ಬರುತ್ತೋ ಅವನು ಭಕ್ತನಾಗುತ್ತಾನೆ.
ವಂದನೆಗಳೊಂದಿಗೆ
No comments:
Post a Comment
welcome to dgnsgreenworld Family