ನಮ್ಮ ಕೋಪ ಎಷ್ಟು ದುಬಾರಿಯಾಗಿರಬೇಕೆಂದರೆ ಅದು ಯಾರಿಗೂ ಸಿಗದಂತೆ ಇರಬೇಕು.
ನಮ್ಮ ನಗು ಎಷ್ಟು ಅಗ್ಗವಾಗಿರಬೇಕೆಂದರೆ ಅದನ್ನು ಯಾರು ಬೇಕಾದರೂ ಕೊಂಡು ಕೊಳ್ಳುವಂತಿರಬೇಕು.
ಆರೋಗ್ಯವೇ ಶ್ರೇಷ್ಠ ಉಡುಗೊರೆ.
ಸಂತೃಪ್ತಿಯೇ ಶ್ರೇಷ್ಠ ಸಂಪತ್ತು.
ವಿಶ್ವಾಸದ ನಂಬಿಕೆಯೇ ಶ್ರೇಷ್ಠ ಸಂಬಂಧ.
ಆಟೋಫಗಿ (Autophagy) ಎನ್ನುವುದು ವೈಜ್ಞಾನಿಕ ಜಗತ್ತಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಮತ್ತು ಪ್ರಮುಖವಾದ ಒಂದು ಜೈವಿಕ ಪ್ರಕ್ರಿಯೆ. ...
No comments:
Post a Comment
welcome to dgnsgreenworld Family