ಸಂಪೂರ್ಣ ಭಾರತದಲ್ಲಿ ನಗದು ರಹಿತ ವ್ಯವಹಾರಗಳಾದರೆ ಏನಾಗಬಹುದೆಂದು ಒಮ್ಮೆ ಓದಿ ಬಿಡಿ
👉 ಕಪ್ಪು ಹಣ 0%
👉 ಹಣವನ್ನು ಮುಚ್ಚಿಡುವುದು ಬಂದ್ 0%
👉 ಕಾಗದ ಹಾಳಾಗಿ ಹೋಗುವುದು 0%
👉 ನಕಲಿ ನೋಟು 0℅
👉 ಕಳ್ಳ ಸುಳ್ಳರು 0%
👉 ಭ್ರಷ್ಟಾಚಾರ 0%
👉 ಟ್ಯಾಕ್ಸ್ ಕಳ್ಳತನ 0%
👉 ಸಮಯದ ಕೊರತೆ 0℅
👉 ಹಣವನ್ನು ಎಣಿಸುವ ಗಡಿಬಿಡಿ 0%
👉 ಅಪಹರಣ ಕಿಡ್ನಾಪ್ 0%
👉 ಹಗರಣಗಳು 0%
👉 ಬ್ಯಾಂಕ್ ಮುಂದೆ ಕ್ಯೂ 0%
👉 ದೇಶದ ಪ್ರಗತಿ 100%
👉 ಪ್ರಾಮಾಣಿಕತೆ 100%
👉 ಪಾರದರ್ಶಿಕತೆ 100%
👉 ಅರ್ಥ ವ್ಯವಸ್ಥೆ ಬಲಯುತ ಆಗುವುದು
👉 ಭಯೋತ್ಪಾದಕರು ದೇಶದಲ್ಲಿ ಹೆಜ್ಜೆ ಇಡುವುದಿಲ್ಲ
👉 ನಕ್ಸಲವಾದ ಕಡಿಮೆ ಆಗುವುದು
👉 ಕಾಗದ ಉಳಿಯುತ್ತದೆ ವಾತಾವರಣ ಚೆನ್ನಾಗಿರುತ್ತದೆ
👉 ಬ್ಯಾಲೆನ್ಸ್ ಶೀಟ್ ತಮ್ಮ ಪಾಸ್ ಬುಕ್ ಆಗಿರುತ್ತದೆ
👉ಅಕೌಂಟ್ ನ ಪ್ರಿಪ್ರೇಷನ್ ಚಾರ್ಜ್ ಕಡಿಮೆಯಾಗುತ್ತದೆ
👉 ನಮ್ಮ ಖರ್ಚಿನ ಲೆಕ್ಕಾಚಾರ ಸರಿಯಾಗಿ ಸಿಗುವುದು
👉 ಭಾರತ ಬೇಗನೆ ಮುಂದುವರೆದ ದೇಶವಾಗುವುದು
* ಪ್ರಪಂಚದಲ್ಲಿ ಸ್ವಲ್ಪ ಇಂತಹ ದೇಶಗಳಿವೆ ಅವು ನಗದು ರಹಿತ ವ್ಯವಹಾರ ಮಾಡುತ್ತಿವೆ ಮತ್ತು ಅದರ ಪ್ರಯೋಜನ ಪಡೆಯುತ್ತಿವೆ ಅವ್ಯಾವುವೆಂದು ಮತ್ತು ಎಷ್ಟು ಪ್ರಮಾಣದಲ್ಲಿ ನಗದು ರಹಿತವಾಗಿವೆಯೆಂದು ಒಮ್ಮೆ ನೋಡಿ ಬಿಡಿ
💸ಬೆಲ್ಜಿಯಂ 93% ಕ್ಯಾಶ್ ಲೇಸ್
💸 ಫ್ರಾನ್ಸ್ 92% ಕ್ಯಾಶ್ ಲೇಸ್
💸ಕೆನಾಡ 90% ಕ್ಯಾಶ್ ಲೇಸ್
💸ಯುಕೆ 89% ಕ್ಯಾಶ್ ಲೇಸ್
ಆಸ್ರ್ಟೇಲಿಯಾ 86% ಕ್ಯಾಶ್ ಲೇಸ್
ಬನ್ನಿ ನನ್ನ ಪ್ರೀತಿಯ ಭಾರತೀಯರೆ ನಾವೆಲ್ಲರೂ ಸೇರಿ ನಗದು ರಹಿತ ವ್ಯವಹಾರ ಮಾಡುವುದಕ್ಕೆ ಸಹಯೋಗ ಕೊಡೋಣ ಭಾರತದ ಕಟ್ಟಕಡೆಯ ಪ್ರಜೆಯಗೂ ಅವನ ಅವಶ್ಯಕತೆಗಳನ್ನು ಪೋರೈಸಿಕೊಳ್ಳುವಂತೆ ನೋಡಿಕೊಳ್ಳೋಣ ಹಾಗೂ ಭಯೋತ್ಪಾದನೆ ಭ್ರಷ್ಟಾಚಾರ ಹಗರಣ ಮುಕ್ತ ಮಾಡೋಣ
ಮತ್ತು ನಮಗಿಂತ ಎಷ್ಟೋ ಸಣ್ಣಪುಟ್ಟ ದೇಶದ ಜನತೆ ಇಂದು ನಗದು ರಹಿತ ವ್ಯವಹಾರ ಮಾಡುತ್ತಾರೆ ಅಂದಮೇಲೆ ನಾವೆಲ್ಲರೂ ಏಕೆ ಮಾಡಲು ಸಾಧ್ಯವಿಲ್ಲ ಇದನ್ನು ಎಷ್ಟು ಶೇರ್ ಮಾಡಿ ಎಂದರೆ ಈ ಧ್ವನಿ ಸಂಪೂರ್ಣ ಭಾರತದಲ್ಲಿ ಪ್ರತಿಧ್ವನಿಸಲಿ ಹಾಗೂ ನಾವು ಇದನ್ನು ಗರ್ವದಿಂದ ಹೇಳಿಕೊಳ್ಳಬಹುದು
#ನಗದು_ರಹಿತ_ಭಾರತ
#ಭ್ರಷ್ಟಾಚಾರ_ಮುಕ್ತ_ಭಾರತ
ವಂದನೆಗಳೊಂದಿಗೆ
ನಂಜುಂಡಸ್ವಾಮಿ dgnsgreenworld@gmail.com
No comments:
Post a Comment
welcome to dgnsgreenworld Family