ಹೃದಯ ಅತ್ಯಂತ ಫಲವತ್ತಾದ ಜಾಗ.
ಅಲ್ಲಿ ನೀವು ಪ್ರೇಮ ,ದ್ವೇಷ ,ಮತ್ಸರ,
ಸೌಹಾರ್ದ ,ದಯೆ ಏನನ್ನೇ ಬಿತ್ತಿದರು
ಸೊಂಪಾಗಿ ಬೆಳೆಯುತ್ತದೆ...
ಅದರಲ್ಲಿ ಬಿಡುವ ಫಲವನ್ನು ನಾವು
ತಿನ್ನಲೆಬೇಕಿರುವುದು ಕಡ್ಡಾಯ ...
ಅದ್ದರಿಂದ .ಬಿತ್ತುವಾಗಲೇ ಫಲದ
ಬಗ್ಗೆ ಎಚ್ಚರವಿರಲಿ....
🙏ಶುಭೋದಯ🙏
🌸🌿ಆಯುರ್ವೇದದಲ್ಲಿ ಶಂಖಪುಷ್ಪ (Butterfly Pea) ಹೂವು ಅತ್ಯಂತ ಶಕ್ತಿಶಾಲಿ ಔಷಧೀಯ ಮೂಲಿಕೆಯಾಗಿದೆ。 ಇದು ಮೆದುಳಿನ ಶಕ್ತಿ ಹೆಚ್ಚಿಸಲು, ಒತ್ತಡ ಕಡಿಮೆ ಮಾಡಲು, ಜೀರ್ಣಕ್...
No comments:
Post a Comment
welcome to dgnsgreenworld Family