www.dgnsgreenworld.blogspot.com

Thursday, December 12, 2019

ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !* ಬದುಕು?

SAVE NATURE, HEALTHY, WEALTHY & WISE. dgnsgreenworld Family

.             😊😊😊😊😊

*ಐಸ್‌ಕ್ರೀಂ ತಿಂದರು ಕರಗುತ್ತದೆ, ತಿನ್ನದೇ ಇದ್ದರು ಕರಗುತ್ತದೆ !*

*"ನಮ್ಮ ಜೀವನ ಸಹ ಹಾಗೇ" ಎಂಜಾಯ್ ಮಾಡಿದರು ಕರಗುತ್ತದೆ, ಮಾಡದಿದ್ದರೂ ಕರಗುತ್ತದೆ.*

*ಸ್ವರ್ಗ, ನರಕ ....ಅವು ಇದ್ದಾವೋ ಇಲ್ಲವೊ ಗೊತ್ತಿಲ್ಲ. ನಾವು ಮತ್ತೆ ಹುಟ್ಟುತ್ತೀವೋ ಇಲ್ಲವೋ ಅದೂ ಗೊತ್ತಿಲ್ಲ .....!!*

*ಕುಡಿಯೋನು "ಮೂರ್ಖನಲ್ಲ, ಕುಡಿಯದವನು ಪವಿತ್ರನಲ್ಲ.*

*ಇಲ್ಲ್ಯಾರು ನೂರುವರ್ಷ ಬದುಕುವ ಭರವಸೆಯೇನು ಇಲ್ಲ.... ಅವರವರ ಲೆಕ್ಕಾಚಾರ ಅವರದು.*

 *"FINAL JUDGMENT IS"* 👇🏻

*ಹೊತ್ತೊತ್ತಿಗೆ ಊಟಮಾಡಿ‌, ಹೊತ್ತಿಗೆ ಸರಿಯಾಗಿ ನಿದ್ದೆಮಾಡಿ, ಸರಿಯಾದ ಕೆಲಸ ಮಾಡಿ, ಯಾವುದಕ್ಕೂ ತಲೆಕೆಡಿಸ್ಕೊಬೇಡಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿರಲಿ,*

        😊 *ಖುಷಿಯಾಗಿರಿ😊*
😊 *ಬೇರೆಯವರಿಗೂ ಖುಷಿಕೊಡಿ*😊
*ಜೀವನ ಆನಂದಮಯವಾಗಿರಲಿ 🌹😊
ವಂದನೆಗಳೊಂದಿಗೆ.

No comments:

Post a Comment

welcome to dgnsgreenworld Family

ಔಷಧಿ ರಹಿತ ಜೀವನ.

👌 ಔಷಧಿ ರಹಿತ ಜೀವನ *1.* ಬೇಗ ಮಲಗುವುದು ಮತ್ತು ಬೇಗ ಏಳುವುದು ಔಷಧ. *2.* ದೇವರನ್ನು ಪ್ರಾರ್ಥಿಸುವುದು ದೈವಿಕ ಔಷಧವಾಗಿದೆ. *3.* ಯೋಗ ಪ್ರಾಣಾಯಾಮ ಧ್ಯಾನ ಮತ್ತು ವ್ಯಾ...

Green World