*ವಿಜ್ಞಾನ ಯುಗವೇ ಅಥವಾ ಅಜ್ಞಾನ ಯುಗವೇ ⁉️*
*ಆಗ :* ಕೊಳ, ಬಾವಿಯ ನೀರನ್ನು ಸೇದಿ ನೇರವಾಗಿ ಕುಡಿದು ನೂರು ವರ್ಷ ಬದುಕುತ್ತಿದ್ದರು.
*ಈಗ :* ಶುದ್ಧೀಕರಿಸಿದ RO ನೀರು ಕುಡಿದರೂ 40 ವರ್ಷಕ್ಕೇ ರೋಗಗಳು.
*ಆಗ :* ಗಾಣದಿಂದ ತೆಗೆದ ಎಣ್ಣೆಯನ್ನು ಉಪಯೋಗಿಸಿದರೂ ಮುದುಕರಾಗುವವರೆಗೂ ಶ್ರಮವಹಿಸಿ ದುಡಿಯುತ್ತಿದ್ದರು.
*ಈಗ :* ಡಬಲ್ ಫಿಲ್ಟರ್ಡ್ ಎಣ್ಣೆಯನ್ನು ಉಪಯೋಗಿಸಿದರೂ ಹೃದಯಾಘಾತದಿಂದ ಆಸ್ಪತ್ರೆಗೆ ಸೇರೋದು ತಪ್ತಿಲ್ಲ.
*ಆಗ :* RAW SALT ಬಳಸಿ ಸಹ ಚೆನ್ನಾಗಿ ಬದುಕುತ್ತಿದ್ದರು.
*ಈಗ :* ಅಯೋಡಿನ್ ಉಪ್ಪು ಬಳಸಿದರೂ ಬಿಪಿಯಂತ ಸಮಸ್ಯೆಗಳು.
*ಆಗ :* ಇದ್ದಿಲು, ಇಟ್ಟಿಗೆ, ಬೇವಿನ ಕಡ್ಡಿ ಉಪಯೋಗಿಸಿ 80 ವರ್ಷದವರೆಗೂ ಅಗಿದು ತಿನ್ನೋ ಗಟ್ಟಿ ಹಲ್ಲುಗಳು.
*ಈಗ :* ಸೂಪರ್ ಬ್ರಾಂಡ್ ಟೂತ್ ಪೇಸ್ಟ್ ಗಳನ್ನು ಉಪಯೋಗಿಸಿದರೂ ಸಹ ಡೆನ್ಟಿಸ್ಟ್ ಗಳ ಹತ್ತಿರ ಸಾಲು ಸಾಲು.
*ಆಗ :* ನಾಡಿ ಹಿಡಿದು ರೋಗವೇನೆಂದು ತಿಳಿದುಕೊಳ್ಳುತ್ತಿದ್ದರು.
*ಈಗ :* ಅಲ್ಟ್ರಾ ಸೌಂಡ್, CT ಸ್ಕ್ಯಾನ್, ಬ್ರೈನ್ ಮ್ಯಾಪಿಂಗ್, ಡಿಜಿಟಲ್ ಎಕ್ಸ್ ರೇ ಗಳಿಂದಾಗ್ಯೂ ಸಹ ರೋಗವೇನೆಂದು ತಿಳಿಯುತ್ತಿಲ್ಲ.
*ಆಗ :* 10 ಮಕ್ಕಳನ್ನು ಹೆತ್ತು, ವೃದ್ಧಾಪ್ಯದಲ್ಲಿಯೂ ಹೊಲದ ಕೆಲಸಕ್ಕೆ ಹೋಗುವಷ್ಟು ಗಟ್ಟಿಮುಟ್ಟು. *ಈಗ :* ಮೊದಲ ತಿಂಗಳಿನಿಂದಲೇ ಡಾಕ್ಟರ್ ಚೆಕಪ್ ಗಳೆಲ್ಲಾ ಇದ್ದಾಗ್ಯೂ ಸಿಜೇರಿಯನ್ ಮತ್ತು ಒಂದು ಹೆರಿಗೆಗೆ ಸುಸ್ತೊ ಸುಸ್ತು.
*ಆಗ :* ವರ್ಷವಿಡೀ ಸಿಹಿಗಳನ್ನು ತಿನ್ನುತ್ತಾ ಉಲ್ಲಾಸದ ಜೀವನ...
*ಈಗ :* ಸಿಹಿಯ ಹೆಸರು ತೆಗೆದರೇ ಸಾಕು, ಮಧುಮೇಹವೇ ಬಂದಂತ ನಿರುತ್ಸಾಹ ಜೀವನ...
*ಆಗ :* ಕೀಲುನೋವು ಇಲ್ಲದ ವೃದ್ಧರು.
*ಈಗ :* ಯೌವನದಲ್ಲಿಯೇ ಮೊಣಕಾಲು, ಸೊಂಟ, ಮೈ ಕೈ ನೋವುಗಳು.
*ಆಗ :* ಕತ್ತಲೆಯಲ್ಲಿರುತ್ತಾ, ಕಡಿಮೆ ಬೆಳಕಿನಲ್ಲಿ ಓದಿದರೂ ಹತ್ತಿರ ಬಾರದ ಕಣ್ಣಿನ ಸಮಸ್ಯೆಗಳು.
*ಈಗ :* ಚಿಕ್ಕ ಮಕ್ಕಳೂ ಕನ್ನಡಕಧಾರಿಗಳು.
ಹಾಗಿದ್ರೆ ಒಂದು ಪ್ರಶ್ನೆ - *ಇಷ್ಟಕ್ಕೂ ನಮ್ಮದು ವಿಜ್ಞಾನ ಯುಗವೇ ⁉️ ಅಥವಾ ಅಜ್ಞಾನ ಯುಗವೇ ⁉️*
(ಸಂಗ್ರಹ)
🌷🌷🌷🌷🌷
No comments:
Post a Comment
welcome to dgnsgreenworld Family