www.dgnsgreenworld.blogspot.com

Friday, July 9, 2021

" ಒಂದು ಗಿಡದಲ್ಲಿ ಅರಳಿದ ಹೂವುಗಳಲ್ಲಿ ಕೆಲವು ಹೂವುಗಳು ಮಾತ್ರ ದೇವರ ಮುಡಿಗೇರಲು ಸಾಧ್ಯ.

" ಒಂದು ಗಿಡದಲ್ಲಿ ಅರಳಿದ ಹೂವುಗಳಲ್ಲಿ ಕೆಲವು ಹೂವುಗಳು ಮಾತ್ರ ದೇವರ ಮುಡಿಗೇರಲು ಸಾಧ್ಯ. ಇನ್ನು ಕೆಲವು ಗಿಡದಲ್ಲೆ ಬಾಡಿ,ಒಣಗಿ ನೆಲಕ್ಕೆ ಬಿದ್ದು ಅದೇ ಗಿಡಕ್ಕೆ ಗೊಬ್ಬರವಾಗುತ್ತವೆ. ಅದರಿಂದ ಸುಂದರವಾದ ಹೂವುಗಳು ಮತ್ತೆ ಅರಳುತ್ತವೆ. ಆ ರೀತಿ ಅರಳಲು ನೆಲಕ್ಕೆ ಬಿದ್ದು ಗೊಬ್ಬರವಾದ ಹೂಗಳೇ ಕಾರಣ. ಹಾಗೆಯೇ ಉನ್ನತ ವ್ಯಕ್ತಿಗಳ ಸಾಧನೆಯ ಹಿಂದೆ ಸಣ್ಣ ಪುಟ್ಟ ವ್ಯಕ್ತಿಗಳ ಪಾತ್ರ ಅಮೋಘವಾಗಿರುತ್ತದೆ. ಸಾಧನೆ ಮಾಡಿದ ವ್ಯಕ್ತಿಯನ್ನು ಗುರುತಿಸುತ್ತೇವೆಯೇ ಹೊರತು, ಆ ಸಾಧನೆಯ ಹಿಂದಿರುವವನು ಗೌಣವಾಗಿಯೇ ಉಳಿಯುತ್ತಾನೆ" --
ವಂದನೆಗಳೊಂದಿಗೆ

No comments:

Post a Comment

welcome to dgnsgreenworld Family

ಯಶಸ್ಸು ಎಂದರೇನು?

"Success is the sum of small efforts, repeated day-in and day-out." "ಯಶಸ್ಸು ಎಂದರೆ ದಿನವಿಡೀ ಪುನರಾವರ್ತಿತ ಸಣ್ಣ ಪ್ರಯತ್ನಗಳ ಮೊತ್ತ....

Green World