ಮುಗುಳ್ನಗುತ್ತಿರಿ.
ನಿಮ್ಮ ನರಗಳು ಸಡಿಲಗೊಳ್ಳುತ್ತವೆ.
ಪ್ರಾರ್ಥಿಸುತ್ತಿರಿ.
ನಿಮ್ಮ 'ಭಾರ'ಗಳು ಕಡಿಮೆಯಾಗುತ್ತವೆ.
ಜೋರಾಗಿ ನಕ್ಕುಬಿಡಿ.
ನಿಮ್ಮ ಹೃದಯ ಹಗುರಾಗುತ್ತದೆ.
ಕ್ಷಮಿಸಿಬಿಡಿ.
ಕೋಪ, ದ್ವೇಷಗಳು ಕಡಿಮೆಯಾಗುತ್ತದೆ.
ಒಳ್ಳೆಯ ಬದುಕಿನ ಸಂಗಾತಿಗಳಿವು. ಇವುಗಳನ್ನು ಎಂದಿಗೂ ಬಿಟ್ಟು ಬದುಕಬೇಡಿ.
🌳ಶುಭ ದಿನ🌳
ನಿಮ್ಮ ನರಗಳು ಸಡಿಲಗೊಳ್ಳುತ್ತವೆ.
ಪ್ರಾರ್ಥಿಸುತ್ತಿರಿ.
ನಿಮ್ಮ 'ಭಾರ'ಗಳು ಕಡಿಮೆಯಾಗುತ್ತವೆ.
ಜೋರಾಗಿ ನಕ್ಕುಬಿಡಿ.
ನಿಮ್ಮ ಹೃದಯ ಹಗುರಾಗುತ್ತದೆ.
ಕ್ಷಮಿಸಿಬಿಡಿ.
ಕೋಪ, ದ್ವೇಷಗಳು ಕಡಿಮೆಯಾಗುತ್ತದೆ.
ಒಳ್ಳೆಯ ಬದುಕಿನ ಸಂಗಾತಿಗಳಿವು. ಇವುಗಳನ್ನು ಎಂದಿಗೂ ಬಿಟ್ಟು ಬದುಕಬೇಡಿ.
🌳ಶುಭ ದಿನ🌳
No comments:
Post a Comment
welcome to dgnsgreenworld Family