www.dgnsgreenworld.blogspot.com
Sunday, June 30, 2019
Thursday, June 27, 2019
ಮಾತಾಪಿತೃಗಳ ಆರೈಕೆಯ ದಾರಿದೀಪ,,,,,,,,
"ಮಾತಾಪಿತೃಗಳ ಆರೈಕೆಯ ದಾರಿದೀಪ"
*ತಾಯಿ : ಕಾಮಧೇನು*
*ತಂದೆ : ಕಲ್ಪವೃಕ್ಷ*
*ತಾಯಿ : ಸೃಷ್ಠಿ*
*ತಂದೆ : ದೃಷ್ಟಿ*
*ತಾಯಿ : ಪ್ರಾಣ*
*ತಂದೆ : ತ್ರಾಣ*
*ತಾಯಿ : ವ್ಯಕ್ತಿತ್ವ*
*ತಂದೆ : ಅಸಿತ್ತ್ವ*
*ತಾಯಿ : ಸಂಸ್ಕಾರ*
*ತಂದೆ : ಸಂಪ್ರದಾಯ*
*ತಾಯಿ : ಆದರ್ಶ*
*ತಂದೆ : ಆಶ್ರಯ*
*ತಾಯಿ : ಚೈತನ್ಯ*
*ತಂದೆ : ಸಾಮರ್ಥ್ಯ*
*ತಾಯಿ : ಕನಿಕರ*
*ತಂದೆ : ಕಾಳಜಿ*
*ತಾಯಿ : ಒಲವು*
*ತಂದೆ : ಗೆಲುವು*
*ತಾಯಿ : ದಯೆ*
*ತಂದೆ : ಧೈರ್ಯ*
*ತಾಯಿ : ಮಮತೆ*
*ತಂದೆ : ಹಣತೆ*
*ತಾಯಿ : ಗುಡಿ*
*ತಂದೆ : ಗೋಪುರ*
*ತಾಯಿ : ನಂಬಿಕೆ*
*ತಂದೆ : ವಿಶ್ವಾಸ*
*ತಾಯಿ : ಹೂವು*
*ತಂದೆ : ಪರಿಮಳ*
*ತಾಯಿ : ಅಡಿಪಾಯ*
*ತಂದೆ : ಮೇಲ್ಚಾವಣಿ*
*ತಾಯಿ : ಸ್ಫೂರ್ತಿ*
*ತಂದೆ : ಭರವಸೆ*
*ತಾಯಿ : ಸಾಕ್ಷರತೆ*
*ತಂದೆ : ಸಾಧನೆ*
*ತಾಯಿ : ಜನ್ಮ*
*ತಂದೆ : ಜೀವನ*
*ತಾಯಿ : ದೀಪ*
*ತಂದೆ : ದ್ವೀಪ*
*ತಾಯಿ : ರಕ್ಷಕಿ*
*ತಂದೆ : ಶಿಕ್ಷಕ*
*ತಾಯಿ : ಆರೈಕೆ*
*ತಂದೆ : ಆತ್ಮೀಯ*
*ತಾಯಿ : ಕನಸು*
*ತಂದೆ : ನನಸು*
*"ನನ್ನ ತಾಯಿ ತಂದೆಗೆ ನನ್ನ ನಮನಗಳು"*
*🔘 ಯಾವ ವ್ಯಕ್ತಿಗೆ ಇನ್ನೊಬ್ಬರನ್ನು ಬೆಳೆಸುವ ದೊಡ್ಡತನವಿರುತ್ತದೆಯೋ *ಆ ವ್ಯಕ್ತಿ*
*ತನಗರಿವಿಲ್ಲದಂತೆಯೇ ಬಹು ಎತ್ತರಕ್ಕೆ ಬೆಳೆಯುತ್ತಾರೆ. dgns greenworld🙏💐

Wednesday, June 26, 2019
ಜಗವೇ ಒಂದು ಕುಟುಂಬ ಎಲ್ಲರನ್ನೂ ಸ್ನೇಹದಿಂದ ನೋಡೋಣ
💐 dgnsgreenworld
ಶಿಲ್ಪಿಯು ಕಲ್ಲು ಬಂಡೆಯಿಂದ ಬೇಡವಾದ ಭಾಗವನ್ನು ತೆಗೆದು ಹಾಕಿ ಸುಂದರ ಮೂರ್ತಿಯನ್ನು ಕೆತ್ತುವ ಹಾಗೇ
ನಾವು ನಮ್ಮ ಮನಸ್ಸಿನಿಂದ ಬೇಡವಾದ ಕೆಟ್ಟ ವಿಚಾರಗಳನ್ನು ತೆಗೆದು ಹಾಕಿ , ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು ಅದೇ ನೆಮ್ಮದಿಯ ಜೀವನ💐
💐ಶುಭೋದಯ💐 dgnsgreenworld
ಹಣ್ಣು ಮಾರುವ ಅಜ್ಜಿಯ ಮಾನವೀಯತೆಗೆ ಕೃತಜ್ಞತೆಗಳು
🌻 ಸಣ್ಣ ಕಥೆ dgnsgreenworld🌻
ಒಬ್ಬ ವ್ಯಕ್ತಿ ಒಬ್ಬರು ವಯಸ್ಸಾದ ಮಹಿಳೆಯಿಂದ ಯಾವಾಗಲೂ ಆರೆಂಜ್ ಗಳನ್ನು ಖರೀದಿಸುತ್ತಿದ್ದ. ದುಡ್ಡು ಕೊಟ್ಟು ತೂಕಮಾಡಿದ ಆರೆಂಜ್ ಗಳನ್ನು ಚೀಲದೊಳಗೆ ಹಾಕಿದ ನಂತರ ಅದರಿಂದ ಒಂದನ್ನು ತೆಗೆದು ಸುಲಿದು ಒಂದು ಎಸಳನ್ನು ತಿಂದು ಇದು ಹುಳಿಯಾಗಿದೆ ಅಂತ ಆ ಆರೆಂಜನ್ನು ಆ ಮಹಿಳೆಗೆ ಕೊಡುತ್ತಿದ್ದ. ಆಕೆ ಅದನ್ನು ತಿಂದು ಇದು ಸಿಹಿಯಾಗಿದೆ ಅಲ್ಲಾ ಅನ್ನುವಷ್ಟರಲ್ಲಿ ಆತ ಹೊರಟು ಹೋಗಿರುತ್ತಿದ್ದ.
ಇದು ಪ್ರತಿದಿನ ಆವರ್ತಿಸುತ್ತಿದ್ದ.
ಆತನ ಪತ್ನಿಯು ಕೇಳುತ್ತಾಳೆ - ಆರೆಂಜುಗಳು ಸಿಹಿಯಾಗಿದ್ದರೂ, ನೀವು ಯಾಕೆ ಈತರ ದೂರು ಹೇಳಿ ನಾಟಕ ಮಾಡುತ್ತಿದ್ದೀರಾ?
ಆತ ನಗುತ್ತಾ ಹೇಳುತ್ತಾನೆ - ಆ ಮಹಿಳೆ ಸಿಹಿಯಾದ ಆರೆಂಜ್ ಗಳನ್ನು ಮಾರುತ್ತಿದ್ದರೂ ಒಂದನ್ನು ಕೂಡಾ ತಿನ್ನುವುದಿಲ್ಲ. ನಾನು ಹೀಗೆ ಮಾಡುವುದರಿಂದ ಆಕೆಯು ಹಣವಿಲ್ಲದೇ ಅಥವಾ ನಷ್ಟವಿಲ್ಲದೆ ಒಂದು ಆರೆಂಜನ್ನು ತಿನ್ನಬಹುದಲ್ಲಾ?.
ಎಲ್ಲಾ ದಿನವೂ ಆ ಅಂಗಡಿಯ ದೃಶ್ಯವನ್ನು ನೋಡುತ್ತಿದ್ದ ಪಕ್ಕದ ಅಂಗಡಿಯಾಕೆ ಆ ವಯಸ್ಸಾದ ಮಹಿಳೆಯತ್ರ ಕೇಳುತ್ತಾಳೆ - ಆತ ಪ್ರತಿದಿನ ನಿಮ್ಮ ಆರೆಂಜ್ ಹುಳಿಯಾಗಿದೆ ಅಂತ ದೂರುತ್ತಿದ್ದರೂ ತೂಕದಲ್ಲಿ ಯಾಕೆ ಹೆಚ್ಚು ಕೊಡುತ್ತಿದ್ದೀರಾ?
ಅದಕ್ಕೆ ಆ ವಯಸ್ಸಾದ ಮಹಿಳೆ ನಗುತ್ತಾ ಹೇಳುತ್ತಾಳೆ - ನನಗೆ ಗೊತ್ತು ಆತ ಆರೆಂಜ್ ನ್ನು ದೂರುತ್ತಾ ಒಂದು ಆರೆಂಜ್ ನ್ನು ಕೊಡುತ್ತಿರುವುದು ನನಗೆ ತಿನ್ನೋಕೆ ಅಂತ . ಆದರೆ ಆ ವಿಷಯ ನನಗೆ ಗೊತ್ತಿದೆ ಅಂತ ಆತನಿಗೆ ಗೊತ್ತಿಲ್ಲ ....! ಆದ್ದರಿಂದಲೇ ತೂಕದಲ್ಲಿ ನಾನು ಒಂದು ಆರೆಂಜನ್ನು ಹೆಚ್ಚಾಗಿ ಕೊಡುತ್ತಿರುವುದು ...!
ಜೀವನದ ಮಾಧುರ್ಯವು ನಾವು ನಮ್ಮ ಸಹಜೀವಿಗಳಲ್ಲಿ ತೋರಿಸುವ ಪ್ರೀತಿಯತೆಯ ಸ್ನೇಹ ಸೌಹಾರ್ದ, ಗೌರವೀಯತೆ, ದಯನೀಯತೆ, ಮಾನವೀಯತೆ ಎಲ್ಲವೂ ಆಗಿದೆ. 🙏 dgnsgreenworld

Tuesday, June 25, 2019
Monday, June 24, 2019
Sunday, June 23, 2019
Saturday, June 22, 2019
GRATITUDE
*GRATITUDE*
There was a bird who lived in a desert, very sick, no feathers, nothing to eat and drink, no shelter to live in. One day a dove was passing by, so the sick unhappy bird stopped the dove and inquired "where are you going?" it replied " I am going to heaven".
So the sick bird said "please find out for me, when my suffering will come to an end?" The dove said, "sure, I will." and bid a good bye to the sick bird. The dove reached heaven and shared the message of the sick bird with the angel incharge at the entrance gate.
The angel said, "For the next seven years of its life the bird has to suffer like this, no happiness till then."
The dove said, "When the sick bird hears this he will get disheartened. could you suggest any solution for this."
The Angel replied, "Tell him to recite this verse *"Thank you God for everything."* The dove on meeting the sick bird again, delivered the message of the angel to it .
After seven days the dove was again passing by and saw that bird was very happy, feathers grew on his body, a small plant grew up in the desert area, a small pond of water was also there, the bird was singing and dancing cheerfully. The dove was astonished. The Angel had said that there would be no happiness for the bird for the next seven years. With this question in mind the dove went to visit the angel at heaven's gate.
The dove put forth his query to the Angel. The Angel replied, "yes it is true there was no happiness for the bird for seven years but because the bird was reciting the verse *"THANK YOU GOD FOR EVERYTHING"* in every situation, his life changed.
When the bird fell down on the hot sand it said *"THANK YOU GOD FOR EVERYTHING"*
When it could not fly it said, *"THANK YOU GOD FOR EVERYTHING"*
When it was thirsty and there was no water around, it said, *"THANK YOU GOD FOR EVERYTHING"*
Whatever the situation, the bird kept on repeating, *"THANK YOU GOD FOR EVERYTHING"* and therefore the seven years got dissolved in seven days.
_When I heard this story, I felt a tremendous shift in my way of feeling, thinking, accepting and viewing life._
I adopted this verse in my life. WHATEVER the situation I faced I started reciting this verse *"THANK YOU GOD FOR EVERYTHING".* It helped me to shift my view from what i did not have to what i have in my life.
For instance; if my head aches I THANK GOD that the rest of my body is completely fine and healthy and I notice that the headache does not bother me at all.
In the same manner i started using this verse in my relationships (whether family, friends, neighbours, colleagues ) finances, social life, business and everything with which I can relate. I shared this story with everyone I came in touch with and it brought a great shift in their behaviour too.
This simple verse really had a deep impact on my life, i started feeling how blessed I am, how happy I am, how good life is.
The purpose of sharing this message is to make all of us aware of how powerful the *“ATTITUDE OF GRATITUDE”* is. It can reshape our lives...!!!
Lets recite this verse continuously to experience the shift in our life.
So be grateful, and see the change in your attitude.
_*Be humble, and you will never stumble.*_
*- REMEMBER! "THANK YOU GOD FOR EVERYTHING"*
🙏

HAPPY LIFE, GOOD HEALTH
ಮುಗುಳ್ನಗುತ್ತಿರಿ.
ನಿಮ್ಮ ನರಗಳು ಸಡಿಲಗೊಳ್ಳುತ್ತವೆ.
ಪ್ರಾರ್ಥಿಸುತ್ತಿರಿ.
ನಿಮ್ಮ 'ಭಾರ'ಗಳು ಕಡಿಮೆಯಾಗುತ್ತವೆ.
ಜೋರಾಗಿ ನಕ್ಕುಬಿಡಿ.
ನಿಮ್ಮ ಹೃದಯ ಹಗುರಾಗುತ್ತದೆ.
ಕ್ಷಮಿಸಿಬಿಡಿ.
ಕೋಪ, ದ್ವೇಷಗಳು ಕಡಿಮೆಯಾಗುತ್ತದೆ.
ಒಳ್ಳೆಯ ಬದುಕಿನ ಸಂಗಾತಿಗಳಿವು. ಇವುಗಳನ್ನು ಎಂದಿಗೂ ಬಿಟ್ಟು ಬದುಕಬೇಡಿ.
🌳ಶುಭ ದಿನ🌳

Japanese surprising research...
Japanese surprising research...
1. *Acidity* not only caused by diet errors, but more dominated because of *stress*.
2. *Hypertension* not only caused by too much consumption of salty foods, but mainly because of errors in *managing emotions*.
3. *Cholesterol* is not only caused by fatty foods, but the *excessive laziness* or sedentary lifestyle is more responsible.
4. *Asthma* not only because of the disruption of oxygen supply to lungs, but often *sad feelings* make lungs unstable.
5. *Diabetes* not only because of too much consumption of glucose, but selfish & *stubborn attitude* disrupts the function of the pancreas.
6. *Kidney stones* : .Not only Calcium Oxalate deposits, but pent up *emotions and hatred*
7. *Spondylitis* : not only L4L5 or cervical disorder; but over burdened or *too much worries* about future
If we want to be healthy then first
1) *Fix your Mind*
2) Do regular *Exercises*,
2) *Move* around,
3) Do *Prayers*
4) *Laugh* and make others laugh too.
5) *Make Friends*
These activities will help you to strengthen your soul, mind and body...
*Be Healthy And Enjoy Your Life.*

Friday, June 21, 2019
ಕರ್ಮ ಸಿದ್ಧಾಂತ
dgns*ಕರ್ಮ ಸಿದ್ದಾಂತ*:-ಕಣ್ಣುಗಳು ಮರದ ಮೇಲಿನ ಮಾವಿನ ಹಣ್ಣನ್ನು ನೋಡಿದವು....ತಿನ್ನುವ ಇಚ್ಛೆ ಜಾಗ್ರತವಾಯಿತು....ಕಣ್ಣುಗಳೋ ಹಣ್ಣನ್ನು ಕೀಳಲಾರವು....ಅದಕ್ಕೆ ಅಂತಲೇ ಕಾಲುಗಳು ಓಡಿದವು ಮರದ ಕಡೆಗೆ ಹಣ್ಣನ್ನು ಕೀಳಲು....ಮರದ ಹತ್ತಿರ ಹೋದರೂ ಕಾಲುಗಳು ಕೀಳಲಾರದಾದವು ಹಣ್ಣನ್ನು.......ಆಗ ಕೈ ಮುಂದಾಗಿ ಮೇಲಕ್ಕೆ ಹೋದವು ಹಣ್ಣನ್ನು ಕೀಳಲು....ಕೈಯಿಂದ ಕೀಳಲಾಯಿತು ಹಣ್ಣನ್ನು....ಆದರೆ.....ಕೈ,ಕಾಲು ಮತ್ತು ಕಣ್ಣುಗಳು ಹಣ್ಣನ್ನು ತಿನ್ನಲಾಗಲಾರದಾದವು....ಆಗ ಹಣ್ಣನ್ನು ಬಾಯಿಯಿಂದ ತಿನ್ನಲಾಯಿತು....ಅದು ಬಾಯಿಯಲ್ಲೂ ಉಳಿಯದೆ ಹೋಯಿತು ಹೊಟ್ಟೆಯಲ್ಲಿ......ಆಗ ಬಂದ ತೋಟದ ಮಾಲಿ ಇದನ್ನು ನೋಡಿ, ಬಡಿಗೆಯಿಂದ ಬಡಿದ ಬೆನ್ನಿಗೆ....ಬೆನ್ನು ಹೇಳಿತು..*ನನ್ನನ್ನೇಕೆ ಬಡಿಯುತ್ತೀರಿ ?* ... ನಾನೆಲ್ಲಿ ಹಣ್ಣನ್ನು ತಿಂದೆ ?....*ಬಡಿಗೆಯಿಂದ ಹೊಡೆತ ಬಿದ್ದದ್ದು ಬೆನ್ನಿಗೆ ಆದರೆ ನೀರು ಬಂದಿದ್ದು ಕಣ್ಣುಗಳಲ್ಲಿ*...ಏಕೆಂದರೆ ಮೊದಲನೇ ತಪ್ಪು ಕಣ್ಣುಗಳದ್ದು...ಕಣ್ಣುಗಳೇ ಮೊದಲು ಮಾವಿನ ಹಣ್ಣನ್ನು ನೋಡಿದ್ದಲ್ಲವೇ ...!!!!! ಇದೇ*ಕರ್ಮ ಸಿದ್ಧಾಂತ*....*ಕರ್ಮವು ಯಾವಾಗಲೂ ತನ್ನ ವಿಳಾಸವನ್ನು ಮರೆಯುವುದಿಲ್ಲ, ಸರಿಯಾದ ಸಮಯಕ್ಕೆ ಮತ್ತು ಸೂಕ್ತ ಸ್ಥಳಕ್ಕೆ ಹೋಗಿ ಮುಟ್ಟಿಯೇ ತೀರುತ್ತದೆ ಕರ್ಮ*. ವಂದನೆಗಳೊಂದಿಗೆ
AYURVEDA YOGA
“Ayurveda is a sister philosophy to yoga. It is the science of life or longevity and it teaches about the power and the cycles of nature, as well as the elements.”
―Christy Turlington
AYURVEDA PROVERB
“When diet is wrong, medicine is of no use. When diet is correct, medicine is of no need.”
―Ayurvedic proverb
WORLD YOGA DAY, SPIRITUAL LIFE
Respected green world family wish you happy world yoga day, yoga is essential for our life, Ayurveda modern science technology & yoga is very important our life, thank you
Subscribe to:
Posts (Atom)
ಕಡಲೆ ಕಾಯಿ ಬೀಜ ಬಾದಾಮಿಗಿಂತ ಹೆಚ್ಚು ಆರೋಗ್ಯಕ್ಕೆ ಒಳ್ಳೆಯದೆಂದು ಅಧ್ಯಯನಗಳು ತಿಳಿಸಿವೆ ..
ಸಿಕ್ಕಾಪಟ್ಟೆ ಹಸಿ ಕಡ್ಲೆಕಾಯಿ ಬೀಜ ಬಂದಿದೆ... ಹೈಬ್ರಿಡ್ ಕೂಡ ಸಿಕ್ತಾ ಇದೆ... ಚಳಿಗಾಲಕ್ಕೆ ಕಡ್ಲೆಕಾಯಿ ಬೀಜ ಅತ್ಯಂತ ಉತ್ತಮ ಆಹಾರ ಯಾಕೆ.. ಒಂದು ಸಲ ನೋಡಿ ಇದು ನನ್ನ ಹ...
Green World
-
SAVE NATURE, HEALTHY, WEALTHY & WISE. dgnsgreenworld FAMILY. Picture of Kaner (Yellow Oleander): This is an large orname...