ಯಾವುದನ್ನೂ ನಾಳೆಗೆ ಮುಂದೂಡಬೇಡಿ!
ಈ ದಿನವನ್ನು ಅನುಭವಿಸಿ ಏಕೆಂದರೆ ನಾಳೆ ಎಂಬುದು ಎಂದಿಗೂ ಬರುವುದಿಲ್ಲ!
ಪ್ರತಿ ದಿನ *ಇಂದು*(ಈದಿನ) ಆಗಿ ಬರುತ್ತದೆ.
ಯಾರಬಗ್ಗೆಯೂ ಬೇಸರಿಸ ಬೇಡಿ, ಅವರನ್ನು ಬದಲಿಸಲೂ ಪ್ರಯತ್ನಿಸಬೇಡಿ.
ಬೇಸರಿಸುವುದರಿಂದ ನಿಮಗೇ ಹಾನಿ, ಪ್ರತಿಯೊಬ್ಬರೂ ಅವರದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ,
ಸಹನೆ ಶಾಂತಿಗೆ ದಾರಿ.*
*ಸರಳತೆ ಸುಖಜೀವನಕ್ಕೆ ದಾರಿ.*
ಈ ಜೀವನವೇ ಒಂದು ಕನಸು! ಇದನ್ನು ಸುಂದರ ಕನಸಾಗಿಸಿಕೊಳ್ಳುವ ಶಕ್ತಿ ನಿಮ್ಮಲ್ಲೇ ಇದೆ. ಪಟ್ಟು ಬಿಡದ ಪ್ರಯತ್ನಿಸಿ, ಆದರೆ ಜೀವನ ಕನಸು ಎಂಬುದ ಮರೆಯದಿರಿ. ಏಕೆಂದರೆ ಇಲ್ಲಿ ಯಾವುದೂ ಶಾಶ್ವತವಲ್ಲ. ಈ ಸತ್ಯವ ನೆನಪಿನಲ್ಲಿರಿಸಿಕೊಂಡರೆ ಚಿಂತಿಸುವ ಅಗತ್ಯವೂ ಇರುವುದಿಲ್ಲ.
No comments:
Post a Comment
welcome to dgnsgreenworld Family