""ಈ ಪ್ರೇರಣಾ ಸಾಲನ್ನು ಓದಿ""
🎤 *ಅಮೃತವಾಣಿ* 📢
⚘⚘* "ಗೆಳೆಯರೆ"* ⚘⚘
"ಪ್ರತಿ ಕ್ಷಣ ನಡೆಯುವ ಕಾಲುಗಳೇ ಎಡವಿ ಬೀಳುತ್ತವೆ ....
"ಆಕಾಶದಿ ಮಿನುಗುವ ನಕ್ಷತ್ರಗಳು ಪತನಗೊಳ್ಳುತ್ತವೆ ...
"ಹಾರುವ ಹಕ್ಕಿಯೂ ಕೆಲವೊಮ್ಮೆ ನೆಲಕ್ಕೊರಗುತ್ತವೆ ...
"ಹೊಳೆಯುವ ಸೂರ್ಯ ಚಂದ್ರರಿಗೂ ಗ್ರಹಣ ಆವರಿಸುತ್ತವೆ ...
"ಮನುಜನ ಜೀವನದಲ್ಲೂ ಏಳುಬೀಳುಗಳು ಕಾಣುತ್ತಲೇ ಇರುತ್ತದೆ ...
"ಕೆಳಗೆ ಬೀಳುವಾಗ ಕುಗ್ಗದೆ ... "ಮೇಲೇರುವಾಗ ಹಿಗ್ಗದೆ .... "ಸಮಚಿತ್ತದಿ ಬಾಳಿ ಬದುಕುವುದು ಒಳಿತು .....
*⚘ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ*...... 🙏 "ಶಾಂತವಾಗಿ ಆಲೋಚಿಸಿ ನೋಡಿ"*⚘"ಬದುಕು ಸಾರ್ಥಕವಾಗುತ್ತದೆ..⚘*
🙏� *ಸರ್ವೇ ಜನಾ ಸುಖಿನೋಭವಂತು* 🙏
ವಂದನೆಗಳೊಂದಿಗೆ
🌹🙏🌻💞🌻🙏🌹