🇮🇳 20 ಡಿಗ್ರಿಯಲ್ಲಿ ನಮಗೆ ಚಳಿ ಅನ್ನಿಸುತ್ತದೆ
🇮🇳 16 ಡಿಗ್ರಿಯ ಚಳಿಯಲ್ಲಿ ನಮಗೆ ಬೆಚ್ಚಗಿನ ಉಡುಗೆ ಧರಿಸಬೇಕು ಅನ್ನಿಸುತ್ತದೆ
🇮🇳 12 ಡಿಗ್ರಿಯ ಚಳಿಗೆ ಇನ್ನೂ ತಲೆಗೆ ಟೋಪಿ ಇತ್ಯಾದಿಯನ್ನು ಹಾಕಿಕೊಳ್ಳಬೇಕು
🇮🇳 8 ಡಿಗ್ರಿ ಚಳಿಯ ನಂತರ ನಾವುಗಳು ನಡುಗಿ ಹೋಗುತ್ತೇವೆ
🇮🇳 4/5 ಡಿಗ್ರಿ ಚಳಿಗೆ ಇನ್ನೂ ಅಡುಗೆ ಮನೆಯನ್ನು ಬಿಟ್ಟು ಹೊರಗೆ ಬರುವುದಿಲ್ಲ
🇮🇳 1/2 ಡಿಗ್ರಿ ಚಳಿಗೆ ಮನೆಗಳಲ್ಲಿ ಬೆಂಕಿ ಕಾಯಿಸಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ
🇮🇳 0 ಡಿಗ್ರಿಯ ಮೇಲೆ ನೀರು ಸುರಿಯಲು ಶುರುವಾಗುತ್ತದೆ
🇮🇳 --1/2 ಡಿಗ್ರಿಯ ಚಳಿಗೆ ನಮ್ಮ ಬಾಯಿಂದ ಬರುವ ಮಾತುಗಳು ತೊದಲಲೂ ಶುರುವಾಗುತ್ತದೆ
🇮🇳 --5/8 ಡಿಗ್ರಿ ಚಳಿಯ ಮೇಲೆ .......
🇮🇳 --10/12 ಡಿಗ್ರಿ ಚಳಿಯ ಮೇಲೆ ….....
🇮🇳 -- 15/18 ಡಿಗ್ರಿ ಚಳಿಯ ಮೇಲೆ ಸ್ವಲ್ಪ ಯೋಚಿಸಿ …...........
🇮🇳 -- 20 ಡಿಗ್ರಿಯ ಚಳಿಯ ಮೇಲೆ ಸಿಯಾಚಿನ್ ನಲ್ಲಿ ನಮ್ಮ ದೇಶದ ವೀರ ಸೈನಿಕರು ನಮ್ಮ ದೇಶದ ಗಡಿಯನ್ನು ಕಾಯುತ್ತಾರೆ ರಕ್ಷಣೆ ಮಾಡುತ್ತಾರೆ ...........
🇮🇳 ಸಂಪೂರ್ಣ ತನ್ನ ಶಕ್ತಿಯ ಜೊತೆಗೆ
7-12 ಕೆಜಿಯ ಬಂದುಕು ಮತ್ತು
ಹತ್ತಿರ ಹತ್ತಿರ 20 ಕೆಜಿಯ ಸರಕುಗಳನ್ನು ತನ್ನ ಹೆಗಲ ಮೇಲೆ ಹೊತ್ತಿಕೊಂಡು ಮೊಳಕಾಲಿನವರೆಗೂ ಇರುವ ಹಿಮದ ಗಡ್ಡೆಯಲ್ಲಿ ನಡೆಯುತ್ತಾರೆ
🇮🇳 ಏಕೆಂದರೆ ನಾವೆಲ್ಲರೂ ನಮ್ಮ
ಸ್ವಾತಂತ್ರ್ಯದ ಆನಂದವನ್ನು
ಅನುಭವಿಸಲಿ ಅಂತ ………........
…………….........…!!!!!!!!
🇮🇳 ಏಕೆಂದರೆ ನಾವೆಲ್ಲರೂ ನಮ್ಮ ಕುಟುಂಬದ ಜೊತೆಗೆ ಕ್ರಿಕೆಟ್ ಪಂದ್ಯದ ಆನಂದವನ್ನು ನೋಡಲು
…….......
........................... .!!!!!!!!!
🇮🇳 ಏಕೆಂದರೆ ನಮ್ಮ ಮಕ್ಕಳು ಶಾಂತಿಯ ಜೊತೆಗೆ ಶಾಲೆಗೆ ಹೋಗಲಿ ಅಂತ …..
🇮🇳 ದಯವಿಟ್ಟು ಅವಶ್ಯಕವಾಗಿ ಇಂತಹ ಒಂದು ಸಂದೇಶವನ್ನು ನಮ್ಮ ಭಾರತೀಯ ವೀರ ಸೈನಿಕರಿಗಾಗಿ ಶೇರ್ ಮಾಡಿ
🇮🇳 ಈ ದಿನ ಚಲನಚಿತ್ರ ನಟರು ಕ್ರಿಕೆಟಿಗರಿಗೆ ಕೊಡುವಂತಹ ಒಂದು ಅಭಿಮಾನ ಪ್ರೀತಿ ನಮ್ಮ ದೇಶದ ಸೈನಿಕರಿಗೆ ಕೊಡಿ
_______________________
🇮🇳 ದಯವಿಟ್ಟು ಭಾರತೀಯರು ಆಗಿ … I _______________________
🇮🇳 ನಮ್ಮ ದೇಶವನ್ನು ಪ್ರೀತಿಸಿ
_______________________
🇮🇳 ಈ ಒಂದು ಸಂದೇಶವನ್ನು ಆ ಒಂದು ಸೈನಿಕರ ಹೆಸರು ಏನೂ ಅಂತ ಸಹ ನಮಗೆ ಗೊತ್ತಿಲ್ಲ ಆದರೆ ಹಗಲು ರಾತ್ರಿ ನಮಗಾಗಿ ತನ್ನ ಪ್ರಾಣವನ್ನು ಒತ್ತೆ �ಇಟ್ಟು ದೇಶವನ್ನು ರಕ್ಷಣೆ ಮಾಡುತ್ತಾರೆ
ಜೈಹಿಂದ್ ವಂದೇ ಮಾತರಂ ಜೈಜವಾನ್
ಭಾರತ್ ಮಾತಾಕೀ ಜೈ
________________